Keep your City Clean. We The People Presents "i" a short documentary. We request readers to Join us in "Blog-campaigning" to create CIVIC Awareness. WELL SOMEONE SAID THE WORD “I” IS GREEDY ,WELL IAM GREEDY FOR MY NATION TO GROW,SO ALL YOU I’S JOIN AND MAKE OUR NATION. .

Saturday, June 13, 2009

“ Fuck you Bastard, am gonna kill you..do you teach me”???

“ Fuck you Bastard, am gonna kill you..do you teach me”???


ಎಲ್ಲರಿಗೂ ನನ್ನ ಆದರದ ನಮಸ್ಕಾರಗಳು… ಏನೋ ನನಗೆ ತಿಳಿಯದು..ನನ್ನ ಕೆಲಸ ಹಾಗೂ ಬೇರೆ “commitments” ಗಳಿಂದಾಗಿ ಬ್ಲಾಗ್ ಕಡೆಗೆ ಗಮನವಹಿಸಲಿಲ್ಲ…ಕೆಲವು ದಿನಗಳ ಹಿಂದೆಯಿಂದ ಯಾವುದಾದ್ರು ವಿಷಯದ ಬಗ್ಗೆ ಬ್ಲಾಗ್ ನಲ್ಲಿ ಚರ್ಚಿಸಬೇಕು ಎಂದುಕೊಂಡಿದ್ದೆ.

ನಿನ್ನೆ ನನ್ನ ಜೀವನದಲ್ಲಿ ಮತ್ತೊಂದು ಘಟನೆ ಜರುಗಿತು, ನಿನ್ನೆ (ಶನಿವಾರ, ಜೂನ್ ೧೩) ನಾನು ಮಲ್ಲೇಶ್ವರಂ ಕಡೆಗೆ ನನ್ನ Honda active ನಲ್ಲಿ ಹೊರಟೆ...ಸುಮಾರು ೧:೩೦ (ಮಧ್ಯಾಹ್ನ) IIsc signal ನಲ್ಲಿ ನಿಂತೆ………...
IIsc signal ಇಂದ ಬಲಗಡೆ ಗೆ ಹೋಗಬೇಕಿತ್ತು..signal ಇದ್ದದ್ದರಿಂದ ಅಲ್ಲೇ wait ಮಾಡಬೇಕಾಯ್ತು..

Signal ಬಿಟ್ಟ ನಂತರ ನಾನು ಬಲಗಡಗೆ ತಿರುಗಿಸಲು ಹೊರಟೆ..suddenaagi..ಒಂದು “Entysor” (ಗಂಡ, ಹೆಂಡ್ತಿ) opposite direction ಇಂದ ನುಗ್ಗಿದರು..ಅವರಿಗೆ red ಸಿಗ್ನಲ್ ಇದ್ದರೂ ಕೂಡ ನುಗ್ಗಿದರು..ತಕ್ಷಣ ನನಗೆ ಸಿಕ್ಕಾಪಟ್ಟೆ ಕೋಪ ಬಂತು..ಒಂದು ಕ್ಷಣ ಅವರನ್ನು ನೋಡಿದೆ..ಆದರೂ ಸಹ ಅವರು ನುಗ್ಗಿಸಿದರು….

ಆಗ…ಇದು ಭಾರತದಲ್ಲಿ ಸಹಜವಾದುದು..ನಾವು ಎಷ್ಟೇ ಪ್ರಯತ್ನ ಪಟ್ಟರೂ,ತಿಳುವಳಿಕೆ ಕೊಟ್ಟರೂ, ನಾವು,ನಮ್ಮ ಜನರು..(ಭಾರತೀಯರು) ಜೀವನದಲ್ಲಿ ನ್ಯಾಯ ಬದ್ಧವಾಗಿ ಬದುಕಬಾರದು ಎಂದು ಧೄಡ ನಿಶ್ಚಯವನ್ನು ಮಾಡಿಬಿಟ್ಟಿದ್ದೀವಿ…ಜನ್ಮೇಪಿ ನಾವು ನಮ್ಮನ್ನು ತಿದ್ದಿಕೋಳ್ಳುವುದಿಲ್ಲ….….

ಸರಿ ನನ್ನ ದಾರಿ ನನಗೆ..ಅವನ ದಾರಿ ಅವನಿಗೆ ಅಂತ ನಾನು ಹೊರಟೆ ….ಸುಮಾರು ೨೦೦ ಮೀ ದೂರದಲ್ಲಿ IIsc signal ಬಂತು..ಅಲ್ಲಿ ನಿಲ್ಲಿಸಿದೆ…ಸುಮಾರು ೧೦ second ನಂತರ “Entysor” ಆತ ನನ್ನ ಪಕ್ಕದಲ್ಲಿ ಬಂದು…ಜಗಳವಾಡಲು ಶುರುಮಾಡಿದ……ನಾನು ಹೇಳಿದೆ…”ಸರ್ ತಾವು ಸಿಗ್ನಲ್ ಹಾರಿಸಿ ಬಂದವರು, ತಮಗೆ ಸಿಗ್ನಲ್ ಪ್ರಜ್ನೆ ಇರಬೇಕಿತ್ತು”, ಅಷ್ಟೆ….ಅದಕ್ಕೆ ಅವನು….

“ Fuck you Bastard, am gonna kill you..do you teach me..do not teach me…first you learn how to ride your 2 wheeler…and you were trying hit me and my wife would have fallen down..fuck you”…..

ನನಗೆ ಎನು ಮಾತಾಡಬೇಕೆಂದು ತೋಚಲಿಲ್ಲ…ಅದು ಬೇರೆ ಅವನು ಜೋರಾಗಿ ಇಡೀ ಜಗತ್ತಿಗೆ ಕೇಳುವಂತೆ ಕಿರಿಚುತ್ತಿದ್ದ…ಎಲ್ಲಾ ಜನರು ನನ್ನನ್ನು ನೋಡುತ್ತಿದ್ದರು..ನಾನೇ ಏನೋ ತಪ್ಪು ಮಾಡಿರುವಂತೆ….ಯಾಕೋ ಏನೊ ನನಗೂ ಅವನ ಜೊತೆ ಜಗಳ ಮಾಡಬೇಕು ಎಂದು ತೋಚಲಿಲ್ಲ…ಅದು ಬೇರೆ ಅವನ ಹಿಂದೆ ಅವನ ಹೆಂಡತಿ ಬೇರೆ ಇದ್ದಳು… “embarrassing” ಆಗಿ ಇತ್ತು…..


ನಂತರ ಸಿಗ್ನಲ್ ಬಿಟ್ಟಿತು…ಅವನು ಹೋದ…ನನಗೆ ಏನು ಮಾಡಬೇಕೇಂದು ಗೋತ್ತಾಗಲಿಲ್ಲ…೧ ನಿಮಿಷ ನನ್ನ mind black out ಆಗೋಯ್ತು….

ಬಹಳ ಬೇಜಾರಾಯ್ತು…ಆ ಒಂದು ನಿಮಿಷ..ಭಾರತವನ್ನು ಬಿಟ್ಟು ಹೋಗ್ಬೇಕೇಂದೆನಿಸಿತು….

”ಭಾರತ ಒಳ್ಳೆಯ ದೇಶ , ಭಾರತಿಯರಲ್ಲ”…

”ದೇಶ”ವೆಂಬುವುದು ಭ್ರಮೆ…”ಜನ”ವೆಂಬುವುದು ಸತ್ಯ
ಅಳಿಸಿದೆವು ಧರ್ಮವ, ಅಳಿಸಿದೆವು ನ್ಯಾಯವ, ಅಳಿಸಿದೆವು ಸಂಸ್ಕ್ರತಿಯ
ಉಳಿಸಿದೆವು ಅಸತ್ಯವ, ಉಳಿಸಿದೆವು ಅಧರ್ಮವ
ಕೆಟ್ಟೆವು ನಾವು, ಕೆಡಿಸಿದೆವು ಈ ದೇಶವ,
ಕೆಡಿಸಿದೆವು ಈ ದೇಶವ, ಉಳಿಸುವರ್ಯಾರು ಈ ದೇಶವ???

ಕೊನೆಯದಾಗಿ….”I Love India…I hate fucking Indians”…..

ಇಂತಿ….
ರಾಮಾನುಜ…
ವಿ ದ ಪೀಪಲ್….